An integrated approach to build a equitable and empowered society
OUR VISION
To see a society free of Addictions, Empowered Women and Children with all the privilege. To see happy Elderly society.
OUR MISSION
Fostering public sensitivity towards issues related to marginalized sections of society, including old age persons and victims of substance abuse, and strengthening effective service delivery. To protect old age people and rèduce addictions to alcohol and drugs
Our organization has been running Shantidhama old age home since 2021. Samarpana has been reaching out to senior citizens who are in need and providing them with an environment that is safe and peaceful. Basic amenities of food, clothing, and shelter, along with necessary medical and psychological assistance are provided.
ಶಿವಮೂರ್ತಿ ಮುರುಘಾ ಶರಣರ ವಿರುದ್ಧ ನ್ಯಾಯಕ್ಕಾಗಿ ಹೋರಾಡುತ್ತಿರುವ ಮಕ್ಕಳಿಗೆ ಮತ್ತು ಒಡನಾಡಿ ಸಂಸ್ಥೆಗೆ ಫೆವಾರ್ಡ್-ಕ ಮತ್ತು ಮೈಸೂರಿನ ಮೈತ್ರಿ ಒಕ್ಕೂಟ ತನ್ನ ಬೆಂಬಲವನ್ನು ಸೂಚಿಸಿ ಇಂದು ಮೈಸೂರಿನ ಗಾಂಧಿ ಪ್ರತಿಮೆಯ ಮುಂದೆ ಸುಮಾರು 50ಸಂಸ್ಥೆಗಳು ಪ್ರತಿಭಟನೆ ನಡೆಸಿ ಮತ್ತು ಜಾಥ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ಹೋಗಿ ಮನವಿ ಪತ್ರವನ್ನು ಸಲ್ಲಿಸಲಾಯಿತು. ನಂತರ ಮೈಸೂರಿನ ಒಡನಾಡಿ ಸಂಸ್ಥೆಯ ಪರಶುರಾಮ್ ಮತ್ತು ಸ್ಟಾನ್ಲಿ ಅವರನ್ನು ಭೇಟಿ ಮಾಡಿ ಅವರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿ ಮತ್ತು ಮುಂದಿನ ಹೋರಾಟಕ್ಕೆ ಫೆವಾರ್ಡ್-ಕ ರಾಜ್ಯ ಒಕ್ಕೂಟ ಜೊತೆ ಇರುವುದಾಗಿ ತಿಳಿಸಲಾಯಿತು. ಮನವಿ ಪತ್ರ ಮತ್ತು ಪತ್ರಿಕೆ ಹೇಳಿಕೆ ಲಗತ್ತಿಸಲಾಗಿದೆ.
ದಿನಾಂಕ 27.02.2022ರಂದು ನಡೆದ ಫೆವಾರ್ಡ್ ರಾಮನಗರ ಜಿಲ್ಲಾ ಒಕ್ಕೂಟದ ಮಾಸಿಕ ಸಭೆಯ ಫೋಟೋಗಳು. ಸಭೆಯಲ್ಲಿ ಫೆವಾರ್ಡ್ ಕೆ ರಾಜ್ಯಾಧ್ಯಕ್ಷರಾದ ಗುರು ಸರ್ ರವರು, ಫೆವಾರ್ಡ್ ಕೆ ಸೆಕ್ರೆಟರಿಯೆಟ್ ನ ಸಿ.ಇ.ಓ.ರವರಾದ ಕ್ಷಿತಿಜ್ ಅರಸುರವರು, ಸಂಯೋಜಕರಾದ ಫಣೀಶರವರು ಮತ್ತು ಪನ್ನಗರವರು, ರಾಜ್ಯ ಸಮಿತಿಯ ಜಿಲ್ಲಾ ಪ್ರತಿನಿಧಿಗಳಾದ ಸಿದ್ದೇಗೌಡ ಟಿ.ಎಸ್. ಮತ್ತು ಪ್ರೇಮ.ಎ.ಎಸ್ ರವರು ಹಾಗೂ ಜಿಲ್ಲಾ ಸಮಿತಿಯ ಸದಸ್ಯ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು
ದಿನಾಂಕ 8-11-2023 ರಂದು ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ (ರಿ) ತಿಮ್ಮಸಂದ್ರ ಗ್ರಾಮ ಲಾಳಘಟ್ಟ ಪೋಸ್ಟ್ ಚನ್ನಪಟ್ಟಣ ತಾಲೂಕು ರಾಮನಗರ ಜಿಲ್ಲೆ ವತಿಯಿಂದ ಟೆರಕೋಟ ತರಬೇತಿ ಉದ್ಘಾಟನೆ ಮತ್ತು ಅರ್ಜಿ ಸಲ್ಲಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು 18ರಿಂದ 45 ವರ್ಷ ವಯಸ್ಸಿನ ಆಸಕ್ತ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸುಮಾರು 60 ಮಂದಿ ಮಹಿಳೆಯರು ಅರ್ಜಿಯನ್ನು ಸಲ್ಲಿಸಿದ್ದರು. ಅದರಲ್ಲಿ 45 ಮಂದಿ ಆಯ್ಕೆಯಾದರು 26 ದಿನಗಳ ತರಬೇತಿ ಕಾರ್ಯಕ್ರಮವಾಗಿರುತ್ತದೆ.
DONATE NOW!
Make a generous donation to help us reach more beneficiaries.
Account Number: 520101268599907
Bank: Union Bank of India
Branch: Brahmanipura
IFSC Code: UBIN0916552
All donations are eligible for tax savings under 80G.
VOLUNTEER WITH US
Volunteer with us for making a difference in somebody's life and also it is a good opportunity for you to give back to the society. For more information, mail us at samarpanacharitabletrust05@gmail.com
Timmasandra village, Lalaghatta post, Channapattana Taluk, Ramanagara (D)-562160 Karnataka
samarpanacharitabletrust05@gmail.com
6361406070